ಕಲಿಕಾ ಚೇತರಿಕೆ ಉಪಕ್ರಮಕ್ಕೆ ಸಂಬಂಧಿಸಿದ ವಿವಿಧ ನಮೂನೆಗಳು | PDF Formats

ನಿಮಗೆಲ್ಲ ತಿಳಿದಂತೆ ಕಲಿಕಾ ಚೇತರಿಕೆ ಕಾರ್ಯಕ್ರಮವೂ 2022 -23 ನೇ ಸಾಲಿನಲ್ಲಿ ವರ್ಷಪೂರ್ತಿ ನಡೆಯುವ ಒಂದು ಉಪಕ್ರಮವಾಗಿದೆ.

ಇದು ಹೊಸ ಕಾರ್ಯಕ್ರಮ ಆಗಿರುವುದರಿಂದ ಶಿಕ್ಷಕರಿಗೆ ಅದನ್ನು ಅನುಷ್ಠಾನಗೊಳಿಸುವುದು ಹೇಗೆ ಎಂಬುದರ ಬಗ್ಗೆ ಮೊದ-ಮೊದಲಿಗೆ ಗೊಂದಲಗಳಿರುವುದು ಸಹಜ. ಅಲ್ಲದೆ ಇಡೀ ವರ್ಷಪೂರ್ತಿ ಈ ಕಾರ್ಯಕ್ರಮ ನಿರ್ವಹಿಸಿದ ದಾಖಲೆಗಳನ್ನು ಹೇಗೆ ತಯಾರಿಸಿಕೊಳ್ಳುವುದು ಮತ್ತು ಅದರ ನಮೂನೆಗಳ ಬಗ್ಗೆ ತಿಳಿದಿರುವುದಿಲ್ಲ.

ಕಲಿಕಾ ಚೇತರಿಕೆ ಉಪಕ್ರಮಕ್ಕೆ ಸಂಬಂಧಿಸಿದ ವಿವಿಧ ನಮೂನೆಗಳು

ಆದ್ದರಿಂದ, ಶಿಕ್ಷಕರಿಗೆ ಕಲಿಕಾ ಚೇತರಿಕೆ ಕಾರ್ಯಕ್ರಮ ನಿರ್ವಹಣೆ ಮಾಡಿದ ದಾಖಲೆಗಳ ನಿರ್ವಹಣೆಗೆ ಅನುಕೂಲವಾಗಲೆಂದು ವಿವಿಧ ನಮೂನೆಗಳನ್ನು ಸಂಗ್ರಹಿಸಿ ಈ ಕೆಳಗಿನ ಟೇಬಲ್ ನಲ್ಲಿ ಅಳವಡಿಸಿದೆ. ಆಸಕ್ತರು ತಮಗೆ ಬೇಕಾದ ನಮೂನೆಗಳನ್ನು ಅದಕ್ಕೆ ಸಂಬಂಧಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.


ಕಲಿಕಾ ಚೇತರಿಕೆ ಉಪಕ್ರಮಕ್ಕೆ ಸಂಬಂಧಿಸಿದ ವಿವಿಧ ನಮೂನೆಗಳು:

SL.NO. Details
1 1 ರಿಂದ 3ನೇ ತರಗತಿ ಕನ್ನಡ ವಿಷಯದ ಪ್ರಗತಿ ನೋಟ
2 1 ರಿಂದ 3ನೇ ತರಗತಿ ಗಣಿತ ವಿಷಯದ ಪ್ರಗತಿ ನೋಟ
3 ENK Progress Report (L&S)
4 ENK Progress Report (R&W)
5 1 ರಿಂದ 3ನೇ ತರಗತಿಯ ಮಾಹವಾರು ಹಂಚಿಕೆ ಪಟ್ಟಿ
6 ನಲಿಕಲಿ ವಿದ್ಯಾ ಪ್ರವೇಶದ ವೇಳಾಪಟ್ಟಿ
7 ನೈದಾನಿಕ ಮೌಲ್ಯಮಾಪನದ ದಾಖಲೀಕರಣ ನಮೂನೆ
8 ಶಿಕ್ಷಕರ ವೈಯಕ್ತಿಕ ಕ್ರೋಢೀಕೃತ ಅಂಕವಹಿ ಮತ್ತು ಪಾಠ ಟಿಪ್ಪಣಿಯ ನಮೂನೆಗಳು
9 ಪಾಠಟಿಪ್ಪಣಿ ನಮೂನೆ
10 ಕಲಿಕಾಫಲಗಳು
11 School and Teacher's Time-table templates
Previous Post Next Post