ಭಾರತದ ಮೇಲ್ಮೈಲಕ್ಷಣಗಳು

ಒಂದು ಅಂಕದ ಪ್ರಶ್ನೆಗಳು

ಉತ್ತರ: ಪ್ರಪಂಚದಲ್ಲಿ ಅತಿ ಎತ್ತರವಾದ ಶಿಖರ ಮೌಂಟ್ ಎವರೆಸ್ಟ್.

ಉತ್ತರ: ಭಾರತದ ಅತಿ ಎತ್ತರವಾದ ಶಿಖರ ಮೌಂಟ್ ಗಾಡ್ವಿನ್ ಆಸ್ಟಿನ್.

ಉತ್ತರ: ದಕ್ಷಿಣ ಭಾರತದ ಅತಿ ಎತ್ತರವಾದ ಶಿಖರ ಅಣೈಮುಡಿ.

ಉತ್ತರ: ಪೂರ್ವಘಟ್ಟಗಳಲ್ಲಿ ಎತ್ತರವಾದ ಶಿಖರ ಅರ್ಮಕೊಂಡ.

ಉತ್ತರ: ಪೂರ್ವಘಟ್ಟಗಳು ಮತ್ತು ಪಶ್ಚಿಮಘಟ್ಟಗಳು ನೀಲಗಿರಿ ಬೆಟ್ಟಗಳಲ್ಲಿ ಸಂಧಿಸುತ್ತವೆ.

ಉತ್ತರ: ಪಾದಬೆಟ್ಟಗಳೆಂದು ಸಿವಾಲಿಕ ಬೆಟ್ಟಗಳನ್ನು ಕರೆಯುತ್ತಾರೆ.

ಉತ್ತರ: ಭಾರತದಲ್ಲಿ ಒಟ್ಟು 247 ದ್ವೀಪಗಳಿವೆ.

ಉತ್ತರ: ಅರಾವಳಿ ಬೆಟ್ಟದಲ್ಲಿರುವ ಅತಿ ಎತ್ತರವಾದ ಶಿಖರ ಗುರುಶಿಖರ.

ಎರಡು ಅಂಕದ ಪ್ರಶ್ನೆಗಳು

ಉತ್ತರ:
• ಉತ್ತರದ ಪರ್ವತಗಳು
• ಉತ್ತರದ ಮೈದಾನಗಳು
• ಪರ್ಯಾಯ ಪ್ರಸ್ಥಭೂಮಿ
• ಕರಾವಳಿ ಮೈದಾನ ಮತ್ತು ದ್ವೀಪಗಳು

ಉತ್ತರ:
• ಮಹಾ ಹಿಮಾಲಯ.
• ಒಳ ಹಿಮಾಲಯ.
• ಸಿವಾಲಿಕ ಬೆಟ್ಟಗಳು.

ಮೂರು/ನಾಲ್ಕು ಅಂಕದ ಪ್ರಶ್ನೆಗಳು

ಉತ್ತರ:
• ಪರಕೀಯರ ದಾಳಿ ಹಾಗು ಮಧ್ಯಏಷ್ಯಾದಿಂದ ಬೀಸುವ ಶೀತಗಾಳಿ ನಿಯಂತ್ರಣ.
• ಮಳೆ ಮಾರುತ ತಡೆದು ಅಧಿಕ ಮಳೆಯಾಗಲು ನೆರವು.
• ನೆಡು ತೋಡದ ಬೆಳೆಗಳಿಗೆ ಸೂಕ್ತ.
• ಖನಿಜಗಳ ಉಗ್ರಾಣ.
• ಹಲವು ನದಿಗಳ ಉಗಮಸ್ಥಾನ ಮತ್ತು ವಿದ್ಯುಚ್ಛಕ್ತಿ ಉತ್ಪಾದನೆಗೆ ಉಪಯುಕ್ತ.

ಉತ್ತರ:
• ಕೃಷಿಗೆ ಉಪಯುಕ್ತ.
• ಸಮತಟ್ಟಾದ ಭೂಮಿಯು ರಸ್ತೆ, ರೈಲು ಮಾರ್ಗಗಳ ನಿರ್ಮಾಣ.
• ಸಂಪರ್ಕ ಮಾಧ್ಯಮಕ್ಕೆ ಯೋಗ್ಯ.
• ಕೈಗಾರೀಕರಣ, ನಗರೀಕರಣ ಮತ್ತು ವ್ಯಾಪಾರಕ್ಕೆ ನೆರವು.

ಉತ್ತರ:
• ಸಮೃದ್ಧ ಖನಿಜಗಳು ಹಾಗೂ ಜೈವಿಕ ವೈವಿಧ್ಯತೆ
• ಕೃಷಿಗೆ ಪೂರಕ.
• ನೈರುತ್ಯ ಮಾನ್ಸೂನ್ ಮಾರುತಗಳ ಮೇಲೆ ಪ್ರಭಾವ.
• ದಕ್ಷಣ ಭಾರತದ ನದಿಗಳಿಗೆ ಉಗಮಸ್ಥಾನ.
• ಜಲಶಕ್ತಿ ತಯಾರಿಕೆಗೆ ಉಪಯುಕ್ತ.
• ಗಿರಿಧಾಮಗಳಿವೆ. ಉದಾ: ಊಟಿ.

ಉತ್ತರ:
• ನೈಸರ್ಗಿಕ ಬಂದರುಗಳ ಪೂರಕ.
• ವಿದೇಶಿ ವ್ಯಾಪಾರಾಭಿವೃದ್ಧಿ.
• ಮೀನುಗಾರಿಕೆ.
• ಹಡಗು ನಿರ್ಮಾಣ ಕೈಗಾರಿಕೆ.
• ಕೃಷಿ ಮತ್ತು ಉಪ್ಪು ಉತ್ಪಾದನೆ.
• ನೌಕಾಯಾನ.
• ಪ್ರವಾಸೋದ್ಯಮ.

ಉತ್ತರ:
ಪಶ್ಚಿಮಘಟ್ಟಗಳು
• ನಿರಂತರ ಸರಣಿಗಳು.
• ಎತ್ತರವಾಗಿವೆ.
• ನದಿಕಣಿವೆಗಳಿಂದ ಪ್ರತ್ಯೇಕಿಸಿಲ್ಲ.
• ತಾಪಿ ನದಿ ಕಣಿವೆಯಿಂದ ಕನ್ಯಾಕುಮಾರಿ ಭೂಶಿರದವರೆಗೆ ಹಬ್ಬಿದೆ.

ಪೂರ್ವಘಟ್ಟಗಳು
• ನಿರಂತರ ಸರಣಿಗಳಲ್ಲ.
• ಪಶ್ಚಿಮಘಟ್ಟಗಳಷ್ಟು ಎತ್ತರವಾಗಿಲ್ಲ.
• ನದಿಕಣಿವೆಗಳಿಂದ ಪ್ರತ್ಯೇಕಿಸಲ್ಪಟ್ಟಿವೆ.
• ಮಹಾನದಿ ಕಣಿವಯಿಂದ ನೀಲಗಿರಿ ಬೆಟ್ಟದವರೆಗೆ ವಿಸ್ತರಿಸಿದೆ.