ಭಾರತದ ಸಾರಿಗೆ ಮತ್ತು ಸಂಪರ್ಕ

ಒಂದು ಅಂಕದ ಪ್ರಶ್ನೆಗಳು

ಉತ್ತರ: ಸರಕು, ಸೇವೆ ಮತ್ತು ಪ್ರಯಾಣಿಕರನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸುವುದು.

ಉತ್ತರ: ಗ್ರಾಮ ಸಡಕ್ ಯೋಜನೆ

ಉತ್ತರ: ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ.

ಉತ್ತರ: ರಾಜ್ಯ ಲೋಕೋಪಯೋಗಿ ಇಲಾಖೆ.

ಉತ್ತರ: ಮುಂಬಯಿ ಮತ್ತು ಥಾಣೆ

ಉತ್ತರ: ಗಡಿ ರಸ್ತೆ ಅಭಿವೃದ್ಧಿ ಪ್ರಾಧಿಕಾರ.

ಉತ್ತರ: ರೈಲು ಸಾರಿಗೆ

ಉತ್ತರ: 17 ವಲಯಗಳು

ಉತ್ತರ: ನವಮಂಗಳೂರು

ಉತ್ತರ : ಬಾಂಬೆ ಸಮಾಚಾರ

ಎರಡು ಅಂಕದ ಪ್ರಶ್ನೆಗಳು

ಉತ್ತರ :
1. ಸರಕು ಮತ್ತು ಅಧಿಕ ಸಂಖ್ಯೆಯ ಜನರನ್ನು ಸಾಗಿಸಲು
2. ಕೃಷಿ ಮತ್ತು ಕೈಗಾರಿಕಾ ಅಭಿವೃದ್ಧಿ
3. ವ್ಯಾಪಾರ ಮತ್ತು ಪ್ರವಾಸೋದ್ಯಮದ ಬೆಳವಣಿಗೆ
4. ದೇಶದ ಆರ್ಥಿಕತೆಯ ಅಭಿವೃದ್ಧಿ

ಉತ್ತರ :
1. ಸರ್ಕಾರದ ನೀತಿ ನಿಯಮ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಅರಿವು
2. ನೈಸರ್ಗಿಕ ವಿಪತ್ತು, ವಿನಾಶ ಮತ್ತು ಹವಾಗುಣದ ಬಗ್ಗೆ ಮುನ್ಸೊಚನೆ
3. ವ್ಯಾಪಾರ ವಾಣಿಜ್ಯ , ಕೈಗಾರಿಕೆ,ಕೃಷಿಯ ಅಭಿವೃದ್ಧಿ
4. ದೇಶದ ಏಕತೆ ಮತ್ತು ಸಮಗ್ರತೆ

ಉತ್ತರ :
1. ಜನರು ಮತ್ತು ವಸ್ತುಗಳನ್ನು ಸಾಗಿಸಲು
2. ರೈಲು ಸಂಚಾರ, ಬಂದರು ಮತ್ತು ವಿಮಾನ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವುದು
3. ಪ್ರವಾಸೋದ್ಯಮದ ಪ್ರಗತಿ
4. ಕೈಗಾರಿಕಾ ಅಭಿವೃದ್ಧಿ

ಉತ್ತರ :
1. ಕಾಂಡ್ಲ
2. ಮುಂಬಯಿ
3. ಮರ್ಮಗೋವಾ
4. ಜವಾಹರಲಾಲ್ ನೆಹರು ಬಂದರು
5. ಕೊಚಿ
6. ನವಮಂಗಳೂರು

ಉತ್ತರ :
1. ತುತಕುಡಿ
2. ಎನ್ನೋರ್ 3. ವಿಶಾಖಪಟ್ಟಣ
4. ಪಾರಾದೀಪ್
5. ಹಾಲ್ಡಿಯಾ
6. ಕೊಲ್ಕತ

ಉತ್ತರ:
1. ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ದೆಹಲಿ.
2. ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮುಂಬಯಿ.
3. ನೇತಾಜಿ ಸುಭಾಷ್ಚಂದ್ರಬೋಸ್ ವಿಮಾನ ನಿಲ್ದಾಣ, ಕೊಲ್ಕತ.
4. ಅಣ್ಣಾ ಅಂತಾರಾಷ್ಡ್ರೀಯ ವಿಮಾನ ನಿಲ್ದಾಣ, ಚೆನ್ನೈ.
5. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು.
6. ರಾಜೀವಗಾಂಧೀ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಹೈದರಾಬಾದ್.