ಸ್ವಾತಂತ್ರ್ಯೋತ್ತರ ಭಾರತ ಮತ್ತು 20ನೇ ಶತಮಾನದ ರಾಜಕೀಯ ಆಯಾಮಗಳು

ಒಂದು ಅಂಕದ ಪ್ರಶ್ನೆಗಳು

ಉತ್ತರ: ಸರ್ದಾರ ವಲ್ಲಭಬಾಯಿ ಪಟೇಲ .

ಉತ್ತರ: 1954

ಉತ್ತರ: 1961

ಉತ್ತರ: ಆಂಧ್ರ ಪ್ರದೇಶ.

ಉತ್ತರ: 1956 ನವೆಂಬರ 1

ಉತ್ತರ: 1973 ನವೆಂಬರ 1

ಉತ್ತರ: 1914 ಜುಲೈ 28

ಉತ್ತರ: ಯೂರಿ ಗಗಾರಿನ್.

ಉತ್ತರ: ಹಿಟ್ಲರ .

ಉತ್ತರ : ಗೋಬೆಲ್ಸ.

ಉತ್ತರ : ಹಿಟ್ಲರ.

ಉತ್ತರ : ಮುಸೋಲಿನಿ.

ಉತ್ತರ : ಜಪಾನ

ಉತ್ತರ: ಹಿಟ್ಲರ.

ಉತ್ತರ : ವರ್ಸೈಲ್ಸ ಒಪ್ಪಂದ.

ಎರಡು ಅಂಕದ ಪ್ರಶ್ನೆಗಳು

ಉತ್ತರ :
* ಫ್ರೆಂಚರು ಪಾಂಡಿಚೆರಿ, ಕಾರೈಕಲ್,ಮಾಹೆ ಮತ್ತು ಚಂದ್ರನಗರಗಳ ಮೇಲೆ ಹಿಡಿತವನ್ನು ಸಾಧಿಸಿದರು.
* ಇವು ಭಾರತಕ್ಕೆ ಸೇರಬೇಕೆಂದೂ ಕಾಂಗ್ರೆಸ್, ಕಮ್ಯೂನಿಸ್ಟರು ಹೋರಾಟವನ್ನು ಮಾಡಿದರು.
* ಅದರ ಫಲವಾಗಿ 1954 ರಲ್ಲಿ ಈ ಪ್ರದೇಶವು ಭಾರತಕ್ಕೆ ಸೇರ್ಪಡೆಗೊಂಡವು.
* 1963 ರಲ್ಲಿ ಪಾಂಡಿಚೆರಿಯು ಕೇಂದ್ರಾಡಳಿತ ಪ್ರದೇಶವಾಯಿತು.

ಉತ್ತರ :
* ಬ್ರಿಟಿಷರು ಮತ್ತು ದೇಶೀಯ ಸಂಸ್ಥಾನಗಳೆರಡು ಜನರಾಡುವ ಭಾಷೆಯಲ್ಲಿ ಆಡಳಿತ ನಡೆಸುತ್ತಿರಲಿಲ್ಲ.
* ವಿಶಾಲಾಂಧ್ರ ರಾಜ್ಯ ರಚಿಸಬೇಕೆಂದು 1952 ರಲ್ಲಿ ಪೂಟ್ಟಿ ಶ್ರೀರಾಮುಲು 58 ದಿನಗಳ ಕಾಲ ಉಪವಾಸ ನಡೆಸಿದರು.
* ಈ ಕಾರಣದಿಂದ 1953 ರಲ್ಲಿ ಆಂಧ್ರಪ್ರದೇಶ ರಚನೆಯಾಯಿತು.
* 1953 ರಲ್ಲಿ ಸರ್ಕಾರವು ರಾಜ್ಯ ಪುನರ್ವಿಂಗಡಣಾ ಆಯೋಗವನ್ನು ರಚಿಸಿತು.

ಉತ್ತರ :
* ಬಾಂಗ್ಲಾ ವಿಮೋಚನಾ ಯುದ್ಧದ ಪರಿಣಾಮವಾಗಿ ಸುಮಾರು 10 ಲಕ್ಷ ನಿರಾಶ್ರಿತರು ಭಾರತಕ್ಕೆ ಬಂದರು.
* ಭಾರತ ಸರ್ಕಾರ ಮತ್ತು ಪಶ್ಚಿಮ ಬಂಗಾಳ, ಅಸ್ಸಾಂ ರಾಜ್ಯ ಸರ್ಕಾರಗಳು ನಿರಾಶ್ರಿತರಿಗೆ ಭವಿಷ್ಯದ ಬದುಕನ್ನು ಕಟ್ಟಿಕೊಳ್ಳಲು ಸಹಾಯ ಮಾಡಿದವು.
* ಬಾಂಗ್ಲಾದಿಂದ ಬಂದ ಬಹುತೇಕ ನಿರಾಶ್ರಿತರಿಗೆ ಬಂಗಾಳಿ ಭಾಷೆ ಮಾತ್ರ ಪರಿಚಯವಿದ್ದುದರಿಂದ ಬಂಗಾಳದಲ್ಲಿ ನೆಲೆಯೂರಲು ಅವಕಾಶ ನೀಡಿದರು.
* ನಿರಾಶ್ರಿತರಿಗೆ ಮಾನವೀಯ ನೆಲೆಯಲ್ಲಿ ಪರಿಹಾರ ನೀಡಿದರು.

ಉತ್ತರ :
* ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ 562 ಸಂಸ್ಥಾನಗಳಿದ್ದವು.
* ಈ ಸಂಸ್ಥಾನಗಳ ಮುಂದೆ ಮೂರು ಅವಕಾಶಗಳನ್ನು ತೆರೆದಿಟ್ಟಿತು.
* 1947 ರಲ್ಲಿ ಭಾರತ ಸರ್ಕಾರ ಎಲ್ಲಾ ದೇಶೀಯ ಸಂಸ್ಥಾನಗಳನ್ನು ಭಾರತ ಒಕ್ಕೂಟಕ್ಕೆ ಸೇರಿಸಿಕೊಳ್ಳಲು ಆಹ್ವಾನ ನೀಡಿತು.
* ವಿಲೀನೀಕರಣಗೊಂಡವರಿಗೆ ರಾಜ್ಯಾದಾಯವನ್ನು ಆಧರಿಸಿ ರಾಜಧನವನ್ನು ನಿಗದಿಪಡಿಸಿತು.

ಉತ್ತರ :
* ದೇಶ ವಿಭಜನೆ
* ದೇಶೀ ಸಂಸ್ಥಾನಗಳ ವಿಲಿನೀಕರಣ
* ಭಾರತ ಅರ್ಥವ್ಯವಸ್ಥೆಯ ಸಮಸ್ಯೆ
* ಭಾರತವು ಜಾತಿ ಮತ್ತು ಲಿಂಗ ಸಂಬಂಧಿ, ಅಸಮಾನತೆಗಳ ಸಮಸ್ಯೆ

ಉತ್ತರ:
* ಪೋರ್ಚುಗೀಸರು ಆಫ್ರಿಕಾ ಮತ್ತು ಯೂರೋಪಿನಿಂದ ಹೆಚ್ಚಿನ ಸೈನ್ಯವನ್ನು ತರಿಸಿಕೊಂಡು ಚಳುವಳಿಯನ್ನು ದಮನ ಮಾಡಿ ಅಧಿಕಾರವನ್ನು ಬಲಪಡಿಸಿಕೊಳ್ಳಲು ಯತ್ನಿಸಿದರು.
* 1955 ರಲ್ಲಿ ಭಾರತದ ವಿವಿಧ ಭಾಗಗಳಿಂದ ಸತ್ಯಾಗ್ರಹಿಗಳು ಬಂದು ಗೋವಾದಿಂದ ತೊಲಗಬೇಕೆಂದು ಹೋರಾಟ ನಡೆಸಿದರು.
* 1961 ರಲ್ಲಿ ಗೋವಾವನ್ನು ವಶಪಡಿಸಿಕೊಂಡಿತು.
* 1987 ರವರೆಗೂ ಕೇಂದ್ರಾಡಳಿತ ಪ್ರದೇಶವಾಗಿದ್ದ ಗೋವಾ ನಂತರ ರಾಜ್ಯವಾಯಿತು.

ಉತ್ತರ: ಜುಲೈ 28 ರಂದು ಆಸ್ಟ್ರಿಯಾದ ರಾಜಕುಮಾರ ಆರ್ಕ್ಡ್ಯೂಕ್ ಫ್ರಾನ್ಸಿಸ್ ಫರ್ಡಿನೆಂಡ್ನ ಹತ್ಯೆಯಾಯಿತು. ಈ ಘಟನೆಯು ಆಸ್ಟ್ರಿಯಾ ಮತ್ತು ಸರ್ಬಿಯಾ ದೇಶಗಳ ನಡುವೆ ತಕ್ಷಣವೇ ಬಿಕ್ಕಟ್ಟು ಸೃಷ್ಟಿಸಿತು.

ಉತ್ತರ :
* ಜರ್ಮನ್ ಆರ್ಯ ಜನಾಂಗವೇ ಶ್ರೇಷ್ಠವೆಂಬ ಜನಾಂಗವಾದವನ್ನು ಮುಂದಿಟ್ಟರು.
* ಜಗತ್ತನ್ನು ಆಳಲು ಜರ್ಮನರು ಮಾತ್ರ ಯೋಗ್ಯರು.
* ಜರ್ಮನ್ನರ ಎಲ್ಲಾ ಸಮಸ್ಯೆಗಳಿಗೆ ಯಹೂದಿಗಳೇ ಕಾರಣ. ಇವರು ಬದುಕಲು ಯೋಗ್ಯರಲ್ಲ.
* ಜನಾಂಗೀಯ ದ್ವೇಷವನ್ನು ಪ್ರಸಾರ ಮಾಡಲು ಗೋಬೆಲ್ಸ್ ಎಂಬ ಮಂತ್ರಿಯನ್ನು ನೇಮಕ ಮಾಡಿದರು.

ಉತ್ತರ :
* ಸರ್ವಾಧಿಕಾರಿಗಳ ಉಗಮ
* ಉಗ್ರ ರಾಷ್ಟ್ರೀಯತೆ * ಮಹಾ ಆರ್ಥಿಕ ಕುಸಿತ
* ಶತ್ರು ಮತ್ತು ಮಿತ್ರ ಬಣಗಳ ರಚನೆ
* ಪೋಲ್ಯಾಂಡ್ನ್ನು ಹಿಟ್ಲರ್ ವಶಪಡಿಸಿಕೊಂಡಿದ್ದು.

ಉತ್ತರ :
* ಸಾಮೂಹಿಕ ಕೃಷಿ ಪದ್ಧತಿ ಜಾರಿ
* ಶಿಕ್ಷಣ, ಆರೋಗ್ಯ ಸೌಲಭ್ಯ ನೀಡಿದರು
* ಕೈಗಾರಿಕಾ ಬೆಳವಣಿಗೆಗೆ ಮಹತ್ವ
* ಮುನ್ನಡೆಯ ಮಹಾಜಿಗಿತ

ಉತ್ತರ :
* ನ್ಯಾಟೋ
* ಸೆಂಟೋ
* ಸಿಯಾಟೋ
* ವಾರ್ಸಾ ಒಪ್ಪಂದ

ಉತ್ತರ : * ಸೂಯೆಜ್ ಕಾಲುವೆ ಬಿಕ್ಕಟ್ಟು
* ಕೊರಿಯನ್ ಯುದ್ಧ
* ವಿಯೆಟ್ನಾಂ ಯುದ್ಧ
* ಬರ್ಲಿನ್ ಬಿಕ್ಕಟ್ಟು
* ಕ್ಯೂಬನ್ ಕ್ಷಿಪಣಿ ಬಿಕ್ಕಟ್ಟು

$ads={2}

ಮೂರು/ನಾಲ್ಕು ಅಂಕದ ಪ್ರಶ್ನೆಗಳು

ಉತ್ತರ:
ಕಾರಣಗಳು :
* ನಿರಂತರವಾದ ಸಂಘರ್ಷ (ಯೂರೋಪಿನ ರಾಷ್ಟ್ರಗಳ ನಡುವೆ)
* ಮಿಲಿಟರೀಕರಣ
* ಬಲಾಢ್ಯ ರಾಷ್ಟ್ರಗಳ ನಡುವಿನ ಶಕ್ತಿ ಅಸಮತೋಲನ
* ಉಗ್ರ ರಾಷ್ಟ್ರೀಯತೆ
* ಸಮಾಜವಾದದ ನೀತಿಗಳು
* ಪರಸ್ಪರ ವಿರುದ್ಧ ಬಣಗಳ ರಚನೆ
* ಆಸ್ಟ್ರೀಯಾದ ರಾಜಕುಮಾರನ ಹತ್ಯೆ

ಪರಿಣಾಮಗಳು :
* ರಾಷ್ಟ್ರ ಸಂಘದ ರಚನೆ
* ವರ್ಸೈಲ್ಸ್ ಒಪ್ಪಂದ
* ಯೂರೋಪಿನ ಭೂಪಟದ ಬದಲಾವಣೆ
* ಸರ್ವಾಧಿಕಾರಿಗಳ ಉಗಮಕ್ಕೆ ಕಾರಣ
* ಯೂರೋಪಿನಲ್ಲಿ ಹೊಸ ಸಂಧಿ ರಾಷ್ಟ್ರಗಳ ಉದಯ

ಉತ್ತರ :
* ರೈತ ಮತ್ತು ಕಾರ್ಮಿಕರಿಗೆ ಕ್ರಾಂತಿಕಾರಿ ಮಾರ್ಗದರ್ಶನ
* 1917 ರ ಅಕ್ಟೋಬರ್ ಕ್ರಾಂತಿಯ ನೇತಾರ
* ಶಾಂತಿ, ಆಹಾರ, ಭೂಮಿ ಜನಪರ ಘೋಷಣೆ
* ಸಮಾಜವಾದಿ ಗಣರಾಜ್ಯದ ಸ್ಥಾಪನೆ
* ಭೂಮಿ ರೈತರಿಗೆ ಸೇರಿದ್ದು ಎಂಬ ಘೋಷಣೆ
* ಎಲ್ಲಾ ರಷ್ಯಾನ್ನರಿಗೂ ಉಚಿತ ಶಿಕ್ಷಣ, ಕ್ರೀಡೆ, ಆರೋಗ್ಯ, ವಸತಿ
* ಕಾರ್ಲ್ ಮಾಕ್ರ್ಸ್ನ ವೈಜ್ಞಾನಿಕ ಸಮಾಜವಾದವನ್ನು ಪ್ರಥಮ ಬಾರಿಗೆ ಜಾರಿ
* ರಷ್ಯಾದ ಮೊಟ್ಟಮೊದಲ ಅಧ್ಯಕ್ಷ

ಉತ್ತರ :
* ಪಂಚವಾರ್ಷಿಕ ಯೋಜನೆ ಜಾರಿ
* ಅಮೆರಿಕಾಕ್ಕೆ ಸರಿಸಮನಾಗಿ ರಷ್ಯಾದ ನಿರ್ಮಾಣ
* ಮೊಟ್ಟಮೊದಲ ಮಾನವಸಹಿತ ಉಪಗ್ರಹದ ಉಡಾವಣೆ
* ಯೂರಿ ಗಗಾರಿನ್ ಜಗತ್ತಿನ ಮೊದಲ ಗಗನಯಾತ್ರಿ
* 2ನೇ ಮಹಾಯುದ್ಧದ ನಂತರ ಸಮಾಜವಾದಿ ಬಣದ ನಾಯಕತ್ವ
* ವಿಜ್ಞಾನ ತಂತ್ರಜ್ಞಾನದಲ್ಲಿ ಅಭಿವೃದ್ಧಿ
* ಏಷ್ಯಾ, ಆಫ್ರಿಕಾ, ದಕ್ಷಿಣ ಅಮೆರಿಕಾ ದೇಶಗಳ ವಿಮೋಚನಾ ಹೋರಾಟಕ್ಕೆ ಬೆಂಬಲ
* ಕೃಷಿ ಮತ್ತು ಕೈಗಾರಿಕೆಗಳ ಅಭಿವೃದ್ಧಿ

ಉತ್ತರ :
* ನಾಝಿವಾದವು ಜರ್ಮನ್ ಆರ್ಯನ್ ಜನಾಂಗವೇ ಜಗತ್ತಿಗೆ ಶ್ರೇಷ್ಠವೆಂದು ಪ್ರತಿಪಾದನೆ
* ಎಲ್ಲಾ ಸಮಸ್ಯೆಗೆ ಯಹೂದಿಗಳು, ಕಮ್ಯೂನಿಸ್ಟರು ಹಾಗೂ ಕ್ಯಾಥೋಲಿಕರು ಕಾರಣ ಎಂದು ಘೋಷಣೆ
* ಉಗ್ರ ರಾಷ್ಟ್ರೀಯವಾದದ ಪ್ರತಿಪಾದನೆ
* ಗೊಬೆಲ್ಸ್ ಮಂತ್ರಿಯ ಮೂಲಕ ಜನರಲ್ಲಿ ಭೀತಿ ಸೃಷ್ಟಿ
* ಬೂದು ಅಂಗಿ ಎಂಬ ಕ್ರೌರ್ಯ ಪಡೆಯ ರಚನೆ
* ಹೋಲೋಕಾಸ್ಟ್ ಎಂಬ ಸಾಮೂಹಿಕ ಕಗ್ಗೊಲೆ
* ಕಾನ್ಸೆಂಟ್ರೇಶನ್ ಕ್ಯಾಂಪ್ಗಳಲ್ಲಿ ಜನರನ್ನು ವಿಷಾನಿಲ ಬಿಟ್ಟು ಸಾಮೂಹಿಕ ಹತ್ಯೆ
* 1935 ರಲ್ಲಿ ನ್ಯೂರೆಂಬರ್ಗ್ ಕಾಯಿದೆ ಜಾರಿ
* ಜಗತ್ತನ್ನೇ ಗೆಲ್ಲಬೇಕೆಂಬ ಭಾವನೆಯಿಂದ 1939ರಲ್ಲಿ ಪೋಲೆಂಡ್ ಮೇಲೆ ಆಕ್ರಮಣ

ಉತ್ತರ:
* ಉಗ್ರ ರಾಷ್ಟ್ರೀಯವಾದ
* ಪರಕೀಯ ಶಕ್ತಿಗಳ ನಾಶ
* ಹಿಂಸೆಯ ವೈಭವೀಕರಣ
* ಜನಾಂಗೀಯ ಶ್ರೇಷ್ಠತೆ
* ನರಮೇಧಗಳಿಗೆ ಬೆಂಬಲ
* ಕಾರ್ಮಿಕ ಮುಷ್ಕರಗಳ ನಿಷೇಧ
* ಗುಪ್ತ ಪೊಲೀಸರ ಮೂಲಕ ವಿರೋಧಿಗಳ ದಮನ
* ಏಕಪಕ್ಷೀಯವಾಗಿ ಇಟಲಿಯ ಸರ್ವಾಧಿಕಾರಿ
* 1939 ಹಿಟ್ಲರ್ ಗಳೊಂದಿಗೆ ಸೇರಿ 2ನೇ ಮಹಾಯುದ್ಧಕ್ಕೆ ಕಾರಣನಾದನು.

ಉತ್ತರ :
* ಜರ್ಮನಿಯಲ್ಲಿ ಹಿಟ್ಲರ್ ಇಟಲಿಯಲ್ಲಿ ಮುಸೋಲಿನಿಯಂತಹ ಸರ್ವಾಧಿಕಾರಿಗಳ ಉಗಮ
* ಉಗ್ರ ರಾಷ್ಟ್ರೀಯತೆ
* ಪರಸ್ಪರ ಮೈತ್ರಿ ಒಪ್ಪಂದಗಳು
* ಮಿತ್ರ ಬಣ ಮತ್ತು ಶತ್ರು ಬಣಗಳ ರಚನೆ
* ಸಾಮ್ರಾಜ್ಯಶಾಹಿ ಧೋರಣೆ
* ರಾಷ್ಟ್ರ ಸಂಘದ ವಿಫಲತೆ
* ಅರ್ಥಿಕ ಮಹಾಕುಸಿತ (1ನೇ ಮಹಾಯುದ್ಧದ ನಂತರ)
* 1939 ರಲ್ಲಿ ಜರ್ಮನಿ ಪೋಲೆಂಡ್ನ ಮೇಲೆ ಆಕ್ರಮಣ

ಉತ್ತರ:
* ಚೀನಾದಲ್ಲಿ ಸಾಮೂಹಿಕ ಕೃಷಿ ಪದ್ಧತಿ ಜಾರಿ
* ಉಚಿತ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು * ವಿಜ್ಞಾನ ಮತ್ತು ತಂತ್ರಜ್ಞಾನದ ಅಳವಡಿಕೆ
* ಖಾಸಗಿ ಆಸ್ತಿಯನ್ನು ಸಮಾಜದ ಆಸ್ತಿಯನ್ನಾಗಿಸಿದರು
* 1966 ರಲ್ಲಿ ಸಾಮೂಹಿಕ ಕ್ರಾಂತಿಯ ಮೂಲಕ ಅನೇಕ ತಪ್ಪು
* ಮುನ್ನಡೆಯ ಮಹಾಜಿಗಿತ ಅರ್ಥಿಕ ಕ್ರಾಂತಿ
* ಕಮ್ಯೂನಿಸ್ಟ್ ಪಕ್ಷದ ನೇತೃತ್ವದಲ್ಲಿ ಬಂಡವಾಳವಾದವನ್ನು ಅರಗಿಸಿಕೊಂಡು ಜಾಗತಿಕ ಶಕ್ತಿಯಾಯಿತು.
* ಡೆಂಗ್ ಷಿಯೋಪಿಂಗ್ನ ಸುಧಾರಣೆಗಳು