ಸ್ವಾತಂತ್ರ್ಯ ಹೋರಾಟ

ಒಂದು ಅಂಕದ ಪ್ರಶ್ನೆಗಳು

ಉತ್ತರ: 1885

ಉತ್ತರ: ದಾದಾಬಾಯಿ ನವರೋಜಿ.

ಉತ್ತರ: ಬಾಲಗಂಗಾಧರ ತಿಲಕ್

ಉತ್ತರ: ಬಾಲಗಂಗಾಧರ ತಿಲಕ್

ಉತ್ತರ: ಕ್ರಾಂತಿಕಾರಿಗಳು.

ಉತ್ತರ: ಎ. ಓ. ಹ್ಯುಮ್.

ಉತ್ತರ: ಲಾರ್ಡ್ ಕರ್ಜನ್

ಉತ್ತರ: ಡಬ್ಲ್ಯು. ಸಿ. ಬ್ಯಾನರ್ಜಿ

ಉತ್ತರ: ಮಂದಗಾಮಿಗಳನ್ನು

ಉತ್ತರ : ಬಂಗಾಳವು ತೀವ್ರ ಸ್ವರೂಪದ ಬ್ರಿಟಿಷ್ ವಿರೋಧಿ ಭಾವನೆ ಮತ್ತು ಚಟುವಟಿಕೆಗಳ ಕೇಂದ್ರವಾಗಿತ್ತು. ಇದನ್ನು ಹತ್ತಿಕ್ಕಲು ಬಂಗಾಳವನ್ನು ವಿಭಜಿಸಲಾಯಿತು.

ಎರಡು ಅಂಕದ ಪ್ರಶ್ನೆಗಳು

ಉತ್ತರ :
• ದ ಹಿಂದೂ ಮೇಳ
• ದ ಈಸ್ಟ್ ಇಂಡಿಯನ್ ಅಸೋಸಿಯೇಷನ್
• ಪೂನಾ ಸಾರ್ವಜನಿಕ ಸಭಾ
• ದ ಇಂಡಿಯನ್ ಅಸೋಸಿಯೇಷನ್

ಉತ್ತರ :
• ದೇಶದ ಕೈಗಾರಿಕೆಗಳ ಅಭಿವೃದ್ಧಿ.
• ಸೈನಿಕ ವೆಚ್ಚ ಕಡಿಮೆ ಮಾಡುವುದು.
• ಉತ್ತಮ ಶಿಕ್ಷಣ ಕೊಡುವುದು.
• ಬಡತನದ ಬಗ್ಗೆ ಅಧ್ಯಯನ ನಡೆಸಿ ಪರಿಹಾರಕೈಗೊಳ್ಳುವುದು.

ಮೂರು/ನಾಲ್ಕು ಅಂಕದ ಪ್ರಶ್ನೆಗಳು

ಉತ್ತರ:
• ಇದನ್ನು ಮಂಡಿಸಿದವರು ದಾದಾಬಾಯಿ ನವರೋಜಿ.
• ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳ ಅವಲೋಕನ.
• ಭಾರತದ ಸಂಪತ್ತು ಇಂಗ್ಲೆಂಡಿಗೆ ಹೋಗುವುದನ್ನು ಅಂಕಿ ಅಂಶಗಳೊಂದಿಗೆ ವಿವರಿಸಿದರು.
• ಆಮದನ್ನು ಹೆಚ್ಚಿಸಿ ರಪ್ತನ್ನು ಕಡಿಮೆ ಮಾಡಿದ್ದರಿಂದ ಪ್ರತಿಕೂಲ ಸಂದಾಯ ಬಾಕಿ ಉಂಟಾಗಿದೆ.
• ಬ್ರಿಟಿಷ್ ಅಧಿಕಾರಿಗಳಿಗೆ ನೀಡುತ್ತಿದ್ದ ವೇತನ, ನಿವೃತ್ತಿ ವೇತನ ಮತ್ತು ಆಡಳಿತಾತ್ಮಕ ವೆಚ್ಚವನ್ನು ಭಾರತವೇ ಭರಿಸಬೇಕಾಗಿತ್ತು.

ಉತ್ತರ :
• ಬ್ರಿಟಿಷರ ಒಡೆದು ಆಳುವ ಪ್ರತೀಕವಾಗಿದ್ದ 1905ರ ಬಂಗಾಳ ವಿಭಜನೆಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ವಿರೋಧಿಸಿತು.
• ಬಂಗಾಳಿ ಭಾಷೆಯು ಮುಸ್ಲಿಂ ಮತ್ತು ಹಿಂದೂ ಸಮುದಾಯಗಳನ್ನು ಒಗ್ಗೂಡಿಸುವ ಶಕ್ತಿಯಾಗಿ ಬೆಳೆಯಿತು.
• ಹಿಂದೂ ಮುಸ್ಲಿಂ ಸಮುದಾಯಗಳ ನಡುವೆ ಭಾವೈಕ್ಯತೆಯನ್ನು ಸಾಧಿಸಲು ರಕ್ಷಾಬಂಧನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
• ಬಂಗಾಳ ವಿಭಜನೆಯ ವಿರುದ್ಧ ದೇಶದಾದ್ಯಂತ ಪ್ರತಿರೋಧಗಳು ವ್ಯಕ್ತವಾದವು.
• ಸ್ವದೇಶಿ ಚಳುವಳಿ ಆರಂಭವಾಯಿತು.
• ಸ್ವದೇಶಿ ವಸ್ತುಗಳನ್ನು ಬಳಸಲು ಪ್ರೇರಣೆ.
• ಭಾರತೀಯ ತೀವೃ ಪ್ರತಿಭಟನೆಯ ಹಿನ್ನೆಲೆಯಲ್ಲಿ ಬಂಗಾಳ ವಿಭಜನೆ ಹಿಂಪಡೆಯಲಾಯಿತು.

ಉತ್ತರ :
* ಪಂಚವಾರ್ಷಿಕ ಯೋಜನೆ ಜಾರಿ
* ಅಮೆರಿಕಾಕ್ಕೆ ಸರಿಸಮನಾಗಿ ರಷ್ಯಾದ ನಿರ್ಮಾಣ
* ಮೊಟ್ಟಮೊದಲ ಮಾನವಸಹಿತ ಉಪಗ್ರಹದ ಉಡಾವಣೆ
* ಯೂರಿ ಗಗಾರಿನ್ ಜಗತ್ತಿನ ಮೊದಲ ಗಗನಯಾತ್ರಿ
* 2ನೇ ಮಹಾಯುದ್ಧದ ನಂತರ ಸಮಾಜವಾದಿ ಬಣದ ನಾಯಕತ್ವ
* ವಿಜ್ಞಾನ ತಂತ್ರಜ್ಞಾನದಲ್ಲಿ ಅಭಿವೃದ್ಧಿ
* ಏಷ್ಯಾ, ಆಫ್ರಿಕಾ, ದಕ್ಷಿಣ ಅಮೆರಿಕಾ ದೇಶಗಳ ವಿಮೋಚನಾ ಹೋರಾಟಕ್ಕೆ ಬೆಂಬಲ
* ಕೃಷಿ ಮತ್ತು ಕೈಗಾರಿಕೆಗಳ ಅಭಿವೃದ್ಧಿ

ಉತ್ತರ :
• ಕ್ರಾಂತಿಕಾರಿಗಳು ಪೂರ್ಣ ಸ್ವಾತಂತ್ರ್ಯದ ಕನಸನ್ನು ಕಂಡಿದ್ದರು.
• ಬ್ರಿಟೀಷರನ್ನು ಹಿಂಸಾತ್ಮಕ ಮಾರ್ಗದಿಂದ ಮಾತ್ರ ಓಡಿಸಬಹುದೆಂದು ನಂಬಿದ್ದರು.
• ರಹಸ್ಯ ಸಂಘಗಳ ಮೂಲಕ ಹಣಕಾಸು, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವ ಕಾರ್ಯ ನಡೆಸಿದರು.
• ಇಂಗ್ಲೆಂಡಿನಲ್ಲಿ “ಲೊಟಸ್” ಮತ್ತು “ಡಾಗರ್” ಎನ್ನುವ ಗುಪ್ತ ಸಂಘಟನೆ ಹುಟ್ಟಿತು.
• ಭಾರತದಲ್ಲಿ “ಅನುಶೀಲನ ಸಮಿತಿ” ಮತ್ತು ಅಭಿನವ ಭಾರತ ರಹಸ್ಯ ಸಂಘಟನೆಗಳು ಪ್ರಾರಂಭವಾದವು.
• ಸರ್ಕಾರವು ಇವರನ್ನು ಹತ್ತಿಕ್ಕುವ ಪ್ರಯತ್ನ ಮಾಡಿತು.
• ಕ್ರಾಂತಿಕಾರಿಗಳನ್ನು ಕೊಲೆ ಸಂಚಿನ ಆರೋಪದ ಮೇಲೆ ಬಂಧಿಸಲಾಯಿತು.

ಉತ್ತರ:
• ಪೂರ್ಣ ಸ್ವರಾಜ್ಯ ಪಡೆಯುವುದು ತೀವೃವಾದಿಗಳ ಗುರಿಯಾಗಿತ್ತು.
• ಸ್ವಾತಂತ್ರ್ಯ ಹೋರಾಟಕ್ಕೆ ಜನಸಾಮಾನ್ಯರನ್ನು ಸಂಘಟಿಸುವ ಪ್ರಯತ್ನ ಮಾಡಿದರು.
• “ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಅದನ್ನು ಪಡೆದೆ ತೀರುವೆ” ಎಂದು ಘೋಷಿಸಿದರು.
• ಧಾರ್ಮಿಕ ಆಚರಣೆಗಳ ಮೂಲಕ ಜನರನ್ನು ಹೋರಾಟಕ್ಕೆ ಸಂಘಟಿಸಿದರು.
• ಗಣೇಶ ಚತುರ್ಥಿ ಮತ್ತು ಶಿವಾಜಿ ಜಯಂತಿಗಳನ್ನು ಸಾರ್ವಜನಿಕವಾಗಿ ಆಚರಣೆ ತಂದರು.
• ಮರಾಠ ಮತ್ತು ಕೇಸರಿ ಪತ್ರಿಕೆ ಆರಂಭಿಸಿದರು.
• ಪತ್ರಿಕೆಗಳ ಮೂಲಕ ಜನಸಾಮಾನ್ಯರನ್ನು ರಾಷ್ಟ್ರೀಯ ಹೋರಾಟಕ್ಕೆ ಅಣಿಗೊಳಿಸಿದರು.
• ಜೈಲಿನಲ್ಲಿದ್ದ ಸಂದರ್ಭದಲ್ಲಿ ‘ಗೀತಾರಹಸ್ಯ’ ರಚಿಸಿದರು. ಇದರ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ತೀವ್ರತೆ ತಂದುಕೊಟ್ಟರು.