ಶೈಕ್ಷಣಿಕ ವರ್ಷದ ಆರಂಭದಲ್ಲಿ ಶಿಕ್ಷಕರಿಗೆ ಅಗತ್ಯವಾಗಿ ಬೇಕಾಗುವ ನಮೂನೆಗಳು | 2023 -24

ಶೈಕ್ಷಣಿಕ ವರ್ಷದ ಆರಂಭದಲ್ಲಿ ಶಿಕ್ಷಕರಿಗೆ ಅಗತ್ಯವಾಗಿ ಬೇಕಾಗುವ ನಮೂನೆಗಳು

ಶೈಕ್ಷಣಿಕ ವರ್ಷದ ಆರಂಭದಲ್ಲಿ ಶಿಕ್ಷಕರಿಗೆ ಅಗತ್ಯವಾಗಿ ಬೇಕಾಗುವ ನಮೂನೆಗಳು:

ಪ್ರತಿ ವರ್ಷ ಶೈಕ್ಷಣಿಕ ವರ್ಷದ ಆರಂಭದಲ್ಲಿ ಎಲ್ಲಾ ಶಾಲೆಗಳಲ್ಲಿ ವಾರ್ಷಿಕ ಕ್ರಿಯಾ ಯೋಜನೆ, ಸೇತುಬಂಧ ಕಾರ್ಯಕ್ರಮ, ವಾರ್ಷಿಕ ಪಾಠ ಹಂಚಿಕೆ, ಶಾಲಾ ಪಂಚಾಂಗ ತಯಾರಿಕೆ ಹೀಗೆ ಮುಂತಾದ ಹಲವಾರು ಚಟುವಟಿಕೆಗಳನ್ನು ಕೈಗೊಳ್ಳಬೇಕಾಗುತ್ತದೆ. ಈ ಎಲ್ಲಾ ರೀತಿಯ ಚಟುವಟಿಕೆಗಳನ್ನು ಕೈಗೊಳ್ಳಲು ಶಿಕ್ಷಕರಿಗೆ ಹಾಗೂ ಮುಖ್ಯಗುರುಗಳಿಗೆ ಆಯಾ ಚಟುವಟಿಕೆಗೆ ಸಂಬಂಧಿಸಿದ ನಮೂನೆಗಳು ಅಗತ್ಯವಾಗಿ ಬೇಕಾಗುತ್ತವೆ.

ಆದ್ದರಿಂದ, ಪ್ರತಿ ವರ್ಷ ಹೊಸ ಶೈಕ್ಷಣಿಕ ವರ್ಷದ ಆರಂಭದಲ್ಲಿ ಶಿಕ್ಷಕರಿಗೆ/ಮುಖ್ಯ ಶಿಕ್ಷಕರಿಗೆ ಅಗತ್ಯವಾಗಿ ಬೇಕಾಗುವ ನಮೂನೆಗಳನ್ನು ಈ ಕೆಳಗಿನ ಲಿಂಕ್ ಗಳಿಂದ ಡೌನಲೋಡ್ ಮಾಡಿಕೊಳ್ಳಬಹುದಾಗಿದೆ.

ಗಮನಿಸಿ: ಈ ನಮೂನೆಗಳನ್ನು ಆಯಾ ವರ್ಷದ ಅಗತ್ಯಕ್ಕೆ ತಕ್ಕಂತೆ ಅಲ್ಪ-ಸ್ವಲ್ಪ ಬದಲಾವಣೆಗಳನ್ನು ಮಾಡಿಕೊಂಡು ಉಪಯೋಗಿಸಿಕೊಳ್ಳುವುದು.

$ads={2}

ನಮೂನೆಗಳು:

1. ಬುನಾದಿ ಸಾಮರ್ಥ್ಯಗಳ ಪಟ್ಟಿ ಮತ್ತು ನಮೂನೆಗಳು (4 ರಿಂದ 7ನೇ ತರಗತಿ)
2. ವಾರ್ಷಿಕ ಪಾಠ ಹಂಚಿಕೆ (4 ರಿಂದ 7ನೇ ತರಗತಿ)
3. ವಾರ್ಷಿಕ ಕ್ರಿಯಾಯೋಜನೆ ನಮೂನೆ
4. ಶಾಲಾ ಶೈಕ್ಷಣಿಕ ಯೋಜನೆ (SAP) ನಮೂನೆ
5. ವಾರ್ಷಿಕ ಶಾಲಾ ಪಂಚಾಂಗ ನಮೂನೆ
6. ಮಕ್ಕಳ ದಿನವಹಿ ಹಾಜರಾತಿ ಕ್ರೋಢೀಕೃತ ನಮೂನೆ
7. ನಲಿಕಲಿ ಮಾಹೇವಾರು ಹಂಚಿಕೆ ನಮೂನೆ
8. ಶಿಕ್ಷಕರ ವೇಳಾಪಟ್ಟಿ, ತರಗತಿ ವೇಳಾಪಟ್ಟಿ, ಮತ್ತು ಶಾಲಾ ವೇಳಾಪಟ್ಟಿ ನಮೂನೆಗಳು 


Previous Post Next Post