2024-25 ಶೈಕ್ಷಣಿಕ ಸಾಲಿಗಾಗಿ ನಲಿಕಲಿ 1, 2 ಮತ್ತು 3 ನೇ ತರಗತಿಗಳಿಗಾಗಿ ಸಿದ್ಧಗೊಳಿಸಿರುವ ಕನ್ನಡ, ಗಣಿತ, ಪರಿಸರ ಅಧ್ಯಯನ ವಿಷಯಗಳಿಗೆ ಸಂಬಂಧಿಸಿದ ವಾರ್ಷಿಕ ಅಂದಾಜು, ವೇಳಾಪಟ್ಟಿ, ವಿದ್ಯಾಪ್ರವೇಶ ವೇಳಾಪಟ್ಟಿ ಇತ್ಯಾದಿಗಳನ್ನು ಇಲ್ಲಿ ಅಪ್ಲೋಡ್ ಮಾಡಲಾಗಿದೆ. ಇದಲ್ಲದೆ ಇಂಗ್ಲಿಷ್ ನಲಿಕಲಿಗೆ ಸಂಬಂಧಿಸಿದ ವಾರ್ಷಿಕ ಅಂದಾಜು, ವೇಳಾಪಟ್ಟಿ ಮತ್ತು ನಲಿಕಲಿ ಸಂಬಂಧಿಸಿದ ಪಿಡಿಎಫ್ ಸಹ ಲಭ್ಯವಿದೆ.
ಆಸಕ್ತ ಶಿಕ್ಷಕರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ 2024-25 ನೇ ಶೆಕ್ಷಣಿಕ ಸಾಲಿನ ನಲಿಕಲಿಗೆ ಸಂಬಂಧಿಸಿದ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಈ ವೆಬ್ ಪೇಜ್ ಲಿಂಕ್ ಅನ್ನು ಇತರೆ ಶಿಕ್ಷಕರಿಗೂ ಸಹ ಫಾರ್ವರ್ಡ್ ಮಾಡಿ.