5, 8, ಮತ್ತು 9 ನೇ ತರಗತಿಗಳ ಸಂಕಲನಾತ್ಮಕ ಮೌಲ್ಯಾಂಕನ (SA -2) ಪರೀಕ್ಷೆಯ ಮಾದರಿ ಪ್ರಶ್ನೆಪತ್ರಿಕೆಗಳು | PDF

5, 8, ಮತ್ತು 9 ನೇ ತರಗತಿಗಳಿಗೆ ದಿನಾಂಕ: 11-03-2024 ರಿಂದ 18-03-2024 ರ ವರೆಗೆ ಕೆ.ಎಸ್. ಕ್ಯೂ.ಎ.ಎ.ಸಿ. ವತಿಯಿಂದ ಸಂಕಲನಾತ್ಮಕ ಮೌಲ್ಯಾಂಕನ (SA -2) ಪರೀಕ್ಷೆಯ ನಡೆಸುತ್ತಿರುವುದು ಸರಿಯಷ್ಟೇ. ಈಗ ಈ ಮೌಲ್ಯಾಂಕನ ಪರೀಕ್ಷೆಯ ಮಾದರಿ ಪ್ರಶ್ನೋತ್ತರ ಪತ್ರಿಕೆಗಳನ್ನು ಇಲಾಖೆಯು ಬಿಡುಗಡೆ ಮಾಡಿದೆ. ಈ ಪ್ರಶ್ನೋತ್ತರ ಪತ್ರಿಕೆಗಳನ್ನು ಶಿಕ್ಷಕರು ಈ ಕೆಳಗಿನ ಲಿಂಕ್ ಗಳ  ಮೂಲಕ ಡೌನ್ ಲೋಡ್ ಮಾಡಿಕೊಂಡು ತಮ್ಮ ವಿದ್ಯಾರ್ಥಿಗಳಿಗೆ ತಲುಪಿಸಬಹುದಾಗಿದೆ. ಈ ಪತ್ರಿಕೆಗಳ ಆಧಾರದ ಮೇಲೆ ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಪರೀಕ್ಷಾ ತಯಾರಿಗೆ ಅನುಕೂಲಿಸಲು ಮಾದರಿ ಪ್ರಶ್ನೋತ್ತರ ಪುಸ್ತಿಕೆಗಳು ಅತ್ಯಂತ ಸಹಾಯಕ.


5, 8, ಮತ್ತು 9 ನೇ ತರಗತಿಗಳ ಸಂಕಲನಾತ್ಮಕ ಮೌಲ್ಯಾಂಕನ (SA -2 ) ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆಗಳು | PDF


5, 8, ಮತ್ತು 9 ನೇ ತರಗತಿಗಳ ಸಂಕಲನಾತ್ಮಕ ಮೌಲ್ಯಾಂಕನ (SA -2 ) ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆಗಳು:

✅ 5 ನೇ ತರಗತಿ ಮೌಲ್ಯಾಂಕನ ಪರೀಕ್ಷೆಯ ಮಾದರಿ ಪ್ರಶ್ನೋತ್ತರ ಪುಸ್ತಿಕೆ:

SL. No. Subject
1 ಪ್ರಥಮ ಭಾಷೆ ಕನ್ನಡ
2 ಪ್ರಥಮ ಭಾಷೆ ಇಂಗ್ಲಿಷ್
3 ಪ್ರಥಮ ಭಾಷೆ ಹಿಂದಿ
4 ದ್ವಿತೀಯ ಭಾಷೆ ಕನ್ನಡ
5 ದ್ವಿತೀಯ ಭಾಷೆ ಇಂಗ್ಲಿಷ್
6 ಗಣಿತ – ಕನ್ನಡ ಮಾಧ್ಯಮ
7 ಗಣಿತ – ಇಂಗ್ಲಿಷ್ ಮಾಧ್ಯಮ
8 ಪರಿಸರ ಅಧ್ಯಯನ – ಕನ್ನಡ ಮಾಧ್ಯಮ
9 ಪರಿಸರ ಅಧ್ಯಯನ – ಇಂಗ್ಲಿಷ್ ಮಾಧ್ಯಮ

✅ 8 ನೇ ತರಗತಿ ಮೌಲ್ಯಾಂಕನ ಪರೀಕ್ಷೆಯ ಮಾದರಿ ಪ್ರಶ್ನೋತ್ತರ ಪುಸ್ತಿಕೆ:

SL. No. Subject
1 ಪ್ರಥಮ ಭಾಷೆ ಕನ್ನಡ
2 ಪ್ರಥಮ ಭಾಷೆ ಇಂಗ್ಲಿಷ್
3 ಪ್ರಥಮ ಭಾಷೆ ಇಂಗ್ಲಿಷ್ (ಆದರ್ಶ ವಿದ್ಯಾಲಯಗಳಿಗೆ ಮಾತ್ರ)
4 ದ್ವಿತೀಯ ಭಾಷೆ ಕನ್ನಡ
5 ದ್ವಿತೀಯ ಭಾಷೆ ಇಂಗ್ಲಿಷ್
6 ತೃತೀಯ ಭಾಷೆ ಹಿಂದಿ
7 ಗಣಿತ – ಕನ್ನಡ ಮಾಧ್ಯಮ
8 ಗಣಿತ  – ಇಂಗ್ಲಿಷ್ ಮಾಧ್ಯಮ
9 ವಿಜ್ಞಾನ – ಕನ್ನಡ ಮಾಧ್ಯಮ
10 ವಿಜ್ಞಾನ – ಇಂಗ್ಲಿಷ್ ಮಾಧ್ಯಮ
11 ಸಮಾಜ ವಿಜ್ಞಾನ – ಕನ್ನಡ ಮಾಧ್ಯಮ
12 ಸಮಾಜ ವಿಜ್ಞಾನ – ಇಂಗ್ಲಿಷ್ ಮಾಧ್ಯಮ

✅ 9 ನೇ ತರಗತಿ ಮೌಲ್ಯಾಂಕನ ಪರೀಕ್ಷೆಯ ಮಾದರಿ ಪ್ರಶ್ನೋತ್ತರ ಪುಸ್ತಿಕೆ:

SL. No. Subject
1 ಪ್ರಥಮ ಭಾಷೆ ಕನ್ನಡ
2 ದ್ವಿತೀಯ ಭಾಷೆ ಕನ್ನಡ
3 ದ್ವಿತೀಯ ಭಾಷೆ ಇಂಗ್ಲಿಷ್
4 ತೃತೀಯ ಭಾಷೆ ಹಿಂದಿ
5 ಗಣಿತ – ಕನ್ನಡ ಮಾಧ್ಯಮ
6 ಗಣಿತ – ಇಂಗ್ಲಿಷ್ ಮಾಧ್ಯಮ
7 ವಿಜ್ಞಾನ – ಕನ್ನಡ ಮಾಧ್ಯಮ
8 ವಿಜ್ಞಾನ – ಇಂಗ್ಲಿಷ್ ಮಾಧ್ಯಮ
9 ಸಮಾಜ ವಿಜ್ಞಾನ – ಕನ್ನಡ ಮಾಧ್ಯಮ
10 ಸಮಾಜ ವಿಜ್ಞಾನ – ಇಂಗ್ಲಿಷ್ ಮಾಧ್ಯಮ


Previous Post Next Post